ಆಯುಷ್ ಇಲಾಖೆಯಲ್ಲಿ ಎಂಟಿಎಸ್ ಹುದ್ದೆಗಳು
ದೆಹಲಿಯಲ್ಲಿರುವ ಆಯುಷ್ ಸಚಿವಾಲಯದಲ್ಲಿ 5ನೇ ತರಗತಿ ಉತ್ತೀರ್ಣರಿಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದ್ದು, ಬಾಡ್‌ಕಾಸ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್‌ನಿಂದ (ಬಿಇಸಿಐಎಲ್) ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಕೆ ಅಥವಾ ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ Bababond khuswindersingh@becil.com cer ಐಡಿಗೆ ನಿಮ್ಮ ಸಮಸ್ಯೆ ಕುರಿತು ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬಹುದು. ಹುದ್ದೆಗೆ ಅನುಗುಣವಾಗಿ ಲಿಖಿತ ಪರೀಕ್ಷೆ/ ಪರೀಕ್ಷೆ/ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹುದ್ದೆ ವಿವರ
• ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) - 32
ಎಸ್ಸೆಸ್ಸೆಲ್ಸಿ
ಉತ್ತೀರ್ಣರಾಗಿರಬೇಕು. ಮಾಸಿಕ 17,537 ರೂ. ವೇತನ ಇದೆ.
* ಹೌಸ್‌ಕೀಪಿಂಗ್ ಸ್ಟಾಫ್ - 20 5ನೇ ತರಗತಿ
ಉತ್ತೀರ್ಣರಾಗಿರುವ ಅಭ್ಯರ್ಥಿಗಳು
ಅರ್ಹರಾಗಿದ್ದು, ಮಾಸಿಕ 15,908 ರೂ. ವೇತನ ನೀಡಲಾಗುವುದು.
5ನೇ ತರಗತಿ
ಉತ್ತೀರ್ಣರಾಗಿರಬೇಕು. ಮಾಸಿಕ 15,908 ರೂ. ವೇತನ ಇದೆ.
ಒಟ್ಟು ಹುದ್ದೆಗಳು
55
ಈ ಸೂಪರ್‌ವೈಸರ್ – 1 ಯಾವುದೇ ಪದವಿ ಪಡೆದಿದ್ದು, ಕನಿಷ್ಠ 2 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಮಾಸಿಕ 20,976 de. JedD ಇದೆ.
ಈ ಗಾರ್ಬೇಜ್ ಕಲೆಕ್ಟರ್ -1
ಎಸ್ಸೆಸ್ಸೆಲ್ಸಿ ಉತ್ತೀರ್ಣ ರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಮಾಸಿಕ 15.908 ರೂ. ವೇತನ ನೀಡಲಾಗುವುದು.
ಅರ್ಜಿ ಶುಲ್ಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500 ರೂ. ಪ್ರತ್ಯೇಕವಾಗಿ
ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಪಾವತಿಸಬೇಕು), ಎಸ್‌ಸಿ, ಎಸ್‌ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. ( ಎರಡನೇ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 300 ರೂ. ಪ್ರತ್ಯೇಕ) ಇದ್ದು, ಜಿಎಸ್‌ಟಿ ಹಾಗೂ ಬ್ಯಾಂಕ್ ಶುಲ್ಕ ಸೇರಬಹುದು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಸೂಚಿಸಲಾಗಿದೆ.
ಅಧಿಸೂಚನೆಗೆ: https://bit.ly/3EbveMI
ಮಾಹಿತಿಗೆ: www.becil.com
ಅರ್ಜಿ ಸಲ್ಲಿಸಲು ಕೊನೇ ದಿನಾಂಕ 10.12.2021
0 Comments