Ticker

6/recent/ticker-posts

Advertisement

Responsive Advertisement

Good News PM Awas Yojana Central Government Approval for Construction of 16488 Houses under the Awas Yojana Avas Project: Apply as follows !!

Title : Good News PM Awas Yojana Central Government Approval for Construction of 16488 Houses under the Awas Yojana Avas Project: Apply as follows !!



ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮೊಬೈಲ್ ಆಧಾರಿತ ವಸತಿ ಅಪ್ಲಿಕೇಶನ್ ಅನ್ನು ರಚಿಸಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಡೌನ್‌ಲೋಡ್ ಮಾಡಿದ ನಂತ್ರ, ನೀವು ಮೊಬೈಲ್ ಸಂಖ್ಯೆಯ ಸಹಾಯದಿಂದ ಅದರಲ್ಲಿ ಲಾಗಿನ್ ಐಡಿಯನ್ನು ರಚಿಸಬೇಕು.

1. ಇದರ ನಂತರ ಈ ಆಪ್ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಪಾಸ್ವರ್ಡ್ ಕಳುಹಿಸುತ್ತದೆ.
2. ಇದರ ಸಹಾಯದಿಂದ ಲಾಗಿನ್ ಆದ ನಂತರ, ಅಗತ್ಯ ಮಾಹಿತಿಯನ್ನ ಭರ್ತಿ ಮಾಡಿ.
3. PMAYG ಅಡಿಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರವು ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.
4. ಇದರ ನಂತರ ಅಂತಿಮ ಫಲಾನುಭವಿಗಳ ಪಟ್ಟಿಯನ್ನು PMAYG ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತೆ.

ಯೋಜನೆಯ ಲಾಭವನ್ನ ಯಾರು ಪಡೆಯುತ್ತಾರೆ?
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಈ ಹಿಂದೆ ಬಡ ವರ್ಗಕ್ಕೆ ಮಾತ್ರ. ಆದ್ರೆ, ಈಗ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರು ಗೃಹ ಸಾಲದ ಮೊತ್ತವನ್ನ ಹೆಚ್ಚಿಸುವ ಮೂಲಕ ಅದರ ವ್ಯಾಪ್ತಿಗೆ ತರಲಾಗಿದೆ. ಆರಂಭದಲ್ಲಿ, PMAY ನಲ್ಲಿ ಗೃಹ ಸಾಲದ ಮೊತ್ತವು 3 ರಿಂದ 6 ಲಕ್ಷದವರೆಗೆ ಇತ್ತು, ಅದರ ಮೇಲೆ ಬಡ್ಡಿಯನ್ನು ಸಬ್ಸಿಡಿ ಮಾಡಲಾಗುತ್ತಿತ್ತು, ಈಗ ಅದನ್ನ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ.

EWS (ಕಡಿಮೆ ಆರ್ಥಿಕ ವರ್ಗ) ಗೆ ವಾರ್ಷಿಕ ಮನೆಯ ಆದಾಯವನ್ನ 3 ಲಕ್ಷಕ್ಕೆ ನಿಗದಿಪಡಿಸಲಾಗಿದೆ. LIG (ಕಡಿಮೆ ಆದಾಯ ಗುಂಪು) ಗೆ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದವರೆಗೆ ಇರಬೇಕು. ಈಗ ವಾರ್ಷಿಕ ಆದಾಯ 12 ಮತ್ತು 18 ಲಕ್ಷದವರೆಗಿನ ಜನರು ಕೂಡ ಇದರ ಲಾಭವನ್ನು ಪಡೆಯಬಹುದು.


Join Our Telegram Group


Note  : This documents we are downloaded from the(whats app) internet .we are not responsible for only type of  copyright issue yes.if we have any complaint regarding this content.we are trying to remove this content shorty.

Post a Comment

0 Comments